Vapaskode Mp3 Song Download
Download Mp3 Song
Play Mp3 Online
Vapaskode Song Lyric
ಆಕಾಶದಿ ಅಲೆದೆ ಅಲೆದೆ ನಾ
ನಿನ್ನಂತ ತಾರೆಯ ಕಂಡೆ ಇಲ್ಲ ನಾ....ಆನಂದವ ಅರಸಿ ನಡೆದೆ ನಾ
ನಿನ್ನಂತ ಉನ್ಮಾದ ಕಂಡೆ ಇಲ್ಲ ನಾಮಳೆಹನಿಯಾಗಿ ನೀನು ಸವರಿ ಮನ
ಮರಳಿ ಮರಳಿ ನಾ ಅರಳೊ ಋತುಮಾನ.....ಹೃದಯಕೆ ತಾಕಿ ನಿನ್ನ ಸಿಹಿ ಗಮನ
ಸವಿದೆ ಸವಿದೆ ನಾ ಮಧುರ ಬಿಗುಮಾನ.......ಆ ಕಣ್ಣಿಂದ ಮಿಂಚೊಂದು ಜಾರಿ
ಈ ಕಣ್ಣ ಅಂಚು ಸೇರಿ
ಆಂತರ್ಯವೆಲ್ಲ ಓಡಾಡಿದೆ......ಸಾದ ಸಂವಾದ ಕೊನೆಯಾಗಿ
ಮೌನವೆ ಮೃದುವಾಗಿ
ನನ್ನೊಂದಿಗೀಗ ಮಾತಾಡಿದೆ.....
ಆಕಾಶದಿ ಅಲೆದೆ ಅಲೆದೆ ನಾ
ನಿನ್ನಂತ ತಾರೆಯ ಕಂಡೆ ಇಲ್ಲ ನಾ....
ಈ ಸವಿನಯ ರೂಪಾಂತರ
ಸಹಜ ಬಿಡು...
ನೀ ಹೊಸ ತರ ವ್ಯಾಮೋಹವ
ನನಗೆ ಕೊಡು ......ಈ ಸಮಯ ಸರಿದರು ಕೂಡ
ಹುಡುಕಿ ತರುವೆ ನಾ
ಕಳೆದ ಕ್ಷಣವನ್ನ....ಬಾ ಕಲಿಸುವೆ ಭಾವದ ಕಾವ್ಯವ
ಬರೆಯೊ ಕಲೆಯನ್ನ
ಹಿಡಿದು ಬೆರಳನ್ನ......ಆ ಕಣ್ಣಿಂದ ಮಿಂಚೊಂದು ಜಾರಿ
ಈ ಕಣ್ಣ ಅಂಚು ಸೇರಿ
ಆಂತರ್ಯವೆಲ್ಲ ಓಡಾಡಿದೆ....
ಸಾದ ಸಂವಾದ ಕೊನೆಯಾಗಿ
ಮೌನವೆ ಮೃದುವಾಗಿ
ನನ್ನೊಂದಿಗೀಗ ಮಾತಾಡಿದೆ.....
Related Songs
FAQs For Vapaskode
Who sang the song Vapaskode?
The vocals for Vapaskode are given by Rajat Hegde.
Who is the lyricist of Vapaskode?
The lyrics of this track are penned by Pramod maravanthe.
Who composed the music for Vapaskode?
The music for Vapaskode is composed by the Sunaad Gowtham.
Which music label owns Vapaskode?
This song is officially released and copyrighted by Aananda Audio.
How long is the Vapaskode MP3?
The total duration of the Vapaskode MP3 song is 03:45 minutes.
Where can I download Vapaskode song?
You can download the Vapaskode MP3 directly from this page by clicking the download buttons above.