Modalane Maathu Mp3 Song Download
Download Mp3 Song
Play Mp3 Online
Modalane Maathu Song Lyric
ಮೊದಲನೆ ಮಾತು ತೊದಲುವೆ ನಾನು ಪದಗಳ ನೀನೇ ಹೇಳಿಕೊಡು…. ಸನಿಹಕೆ ಬಂದು ನಲುಮೆಯಲೊಂದು ಮನಸಿನ ಹಾಡು ಹಾಡಿ ಬಿಡು…. ಬಿಸಿಯುಸಿರಲ್ಲಿ ಬಯಕೆಗಳನ್ನು ಹೇಳುವೆ ಪೂರ್ತಿ ಕೇಳಿಬಿಡು… ಕೋರುವೆ ನಿನಗೆ ತೋಳಿನ ಒಳಗೆ ಕೊನೆಯಾ ವರೆಗೆ ಇರಲು ಬಿಡು…. ( ಪಲ್ಲವಿ ) ಭಾವನೆ, ಕಾಮನೆ ಬೆಸೆದು ನೋಡು ಬೇಗನೆ! ಬಂದು ನೀ, ನೀಗಿಸು, ನೀನು ಇರದ ವೇದನೆ! ಕಣ್ಣ ಬೆರೆಸು ಕಳ್ಳಾಟ ಕಲಿಸು ಸುಡುವಾ ವಿರಹಾ ಮುಗಿಸಿಬಿಡು..! ಕನಸಲಿ ಪಡೆದ ಚುಂಬನವನ್ನು ನನಸಲಿ ನನಗೆ ಮರಳಿ ಕೊಡು…. ನನ್ನನು ಏನು ಕೇಳದೆ ನೀನು ತುಟಿಗೆ ತುಟಿಯ ಬೆರೆಸಿ ಬಿಡು..! ( ಚರಣ 1 ) ಸ್ಪರ್ಶವು, ಪ್ರೇಮಕೆ ಮೊತ್ತ ಮೊದಲ ಪೀಠಿಕೆ! ಸನಿಹಕೆ, ಬಂದರೆ ಕೊಲ್ಲುತಿಹುದು ನಾಚಿಕೆ! ಬಾಚಿ ಹಿಡಿದು ಪಿಸುಮಾತು ನುಡಿದು ಮೊದಲಾ ಹೆಜ್ಜೆ ಹೇಳಿಕೊಡು..! ದುಂಬಿಯಧಾಳಿ ತಡೆವುದು ಹೇಗೆ ಹೂವಿಗೆ ಚೂರು ಕಲಿಸಿಕೊಡು..! ಒಲವಿನ ಹಾದಿ ತುಳಿವುದು ಹೇಗೆ ಸಾಗುತ ಹೀಗೆ ತಿಳಿಸಿಬಿಡು..! ( ಚರಣ2)
Related Songs
FAQs For Modalane Maathu
Who sang the song Modalane Maathu?
The vocals for Modalane Maathu are given by Sanjith Hegde, Lahari Mahesh.
Who is the lyricist of Modalane Maathu?
The lyrics of this track are penned by Yogaraj Bhat.
Who composed the music for Modalane Maathu?
The music for Modalane Maathu is composed by the Judah Sandhy.
Which music label owns Modalane Maathu?
This song is officially released and copyrighted by Aananda Audio.
How long is the Modalane Maathu MP3?
The total duration of the Modalane Maathu MP3 song is 04:05 minutes.
Where can I download Modalane Maathu song?
You can download the Modalane Maathu MP3 directly from this page by clicking the download buttons above.